¡Sorpréndeme!

ನನ್ನ ಪಾತ್ರದಲ್ಲಿ ಈ ನಟ ನಟಿಸುವುದು ಅಂದ್ರೆ ನನಗೆ ಇಷ್ಟ ಅಂದ್ರು ಸುರೇಶ್ ರೈನ | Suresh Raina

2020-06-16 149 Dailymotion

ಖ್ಯಾತ ಕ್ರಿಕೆಟರ್ ಸುರೇಶ್ ರೈನಾ ಅವರಿಗೆ ಕೆಲವು ಅಭಿಮಾನಿಗಳು 'ನಿಮ್ಮ ಜೀವನ ಸಿನಿಮಾ ಆದರೆ ಯಾವ ನಟ ನಿಮ್ಮ ಪಾತ್ರ ಮಾಡಬೇಕು ಎಂದು ಬಯಸುತ್ತೀರಿ' ಎಂದು ಕೇಳಿದ್ದಾರೆ. ಇದಕ್ಕೆ ಅಚ್ಚರಿಯ ನಟನನ್ನು ಸುರೇಶ್ ರೈನಾ ಹೆಸರಿಸಿದ್ದಾರೆ.

Cricketer Suresh Raina choose two actors who can act in his biopic movie.